Are you sure you want to report this content?
ಯಾರೂ ನನ್ನನ್ನು
ಅರಿಯಲಿಲ್ಲವೋ.....
*ಅಥವಾ*
ನಾನೇ ಯಾರನ್ನೂ
ಅರಿಯಲಿಲ್ಲವೋ.....
ಎಂದು
ಅರಿಯಲಾಗಲಿಲ್ಲ
ಪರಮಾತ್ಮ....
ನಾನವರನ್ನು
ಅರಿತೆ
ಎಂದು
ಅಂದುಕೊಳ್ಳಬೇಡ.....
ಇಲ್ಲಿ ಯಾರನ್ನೂ
ಅರಿಯಲು
ಆಗುವುದೇ
ಇಲ್ಲ
ಪರಮಾತ್ಮ.....
ನಿನ್ನನ್ನೆ ನೀನು
ಅರಿಯಲಾಗಲಿಲ್ಲ
ಎಂದ ಮೇಲೆ
ಬೇರೆಯವರನ್ನು
ಅರಿಯುವ
ಪ್ರಯತ್ನವೇಕೆ
ಪರಮಾತ್ಮ.....
ಅರಿಯಲು ಹೋಗಿ
ಜರಿಸಿಕೊಂಡು
ಗುಜರಿಯಾಗುವ
ಮುನ್ನ ಯೋಚಿಸು.....
ಈ ಕ್ಷಣಕ್ಕೆ ಜೀವಿಸು.....
ಇದೇ ರೀತಿ ಮುಂದೆಯೂ
ಇರುತ್ತದೆ ಎಂಬ
ಭ್ರಮೆಯಲ್ಲಿ ಬದುಕಬೇಡ.....
ಮರುಕ್ಷಣವೂ
ನಿನ್ನದಲ್ಲ
ಎಂಬ
ನೆನಪಿರಲಿ
ಪರಮಾತ್ಮ.....
250 Launches
Part of the Life collection
Updated on November 14, 2021
(0)
Characters left :
Category
You can edit published STORIES
Are you sure you want to delete this opinion?
Are you sure you want to delete this reply?
Are you sure you want to report this content?
This content has been reported as inappropriate. Our team will look into it ASAP. Thank You!
By signing up you agree to Launchora's Terms & Policies.
By signing up you agree to Launchora's Terms & Policies.