Are you sure you want to report this content?
ಕೆಲವರು ಇಷ್ಟ ಪಡುತ್ತಾರೆ....
ಕೆಲವರು ಇಷ್ಟ ಪಡುವದಿಲ್ಲ....
Some people like and some don't.
ಯಾವುದೂ ಶಾಶ್ವತವಲ್ಲ....
ನಾನು ಒಳ್ಳೆಯದನ್ನು ಮಾತ್ರ ನೆನಪಿಸಿಕೊಳ್ಳಲು ಇಷ್ಟ ಪಡುತ್ತೇನೆ.
Nothing is permanent....
I like to recall only good memories.
ನನಗೆ ನಾನು ಸುಳ್ಳು ಹೇಳುವುದನ್ನು ನಿಲ್ಲಿಸಿದ್ದೇನೆ( ಪ್ರಯತ್ನ ಪಟ್ಟು 99% ಗೆಲುವು ಸಾಧಿಸಿದ್ದೇನೆ ). ಅನಿವಾರ್ಯತೆ ಇದ್ದಾಗ ಏನು ಮಾಡಲು ಆಗದೆ ಹೇಳಿದ್ದೇನೆ. ಅದರಿಂದ ಯಾವುದೇ ರೀತಿಯ ತೊಂದರೆ ಆಗಿಲ್ಲ.
I am trying to stop lying and succeeded 99%. sometimes I have to lie and because of that nobody faced any problems.
ನಾವು ಮನುಷ್ಯರು, ತಪ್ಪು ಮಾಡುತ್ತೇವೆ, ಸುಳ್ಳು ಹೇಳುವುದು ಕೆಲವೊಮ್ಮೆ ಅನಿವಾರ್ಯ ಆಗುತ್ತದೆ.
We are human beings and do the mistakes. Sometimes the situation makes us to lie.
ನಮ್ಮ ನೆನಪಿನ ಪುಟಗಳಲ್ಲಿ
ಒಳ್ಳೆಯ ನೆನಪುಗಳು
ಮಾತ್ರ ಇರಲಿ.
Carry only the good one in our memory page's.
ನೆನಪುಗಳು ಸಾಯಬಹುದು....
ಸತ್ಯ ಸಾಯುವುದಿಲ್ಲ...
ಅದು ಸಾಯುವುದು
ನಮ್ಮೊಂದಿಗೆ ಮಾತ್ರ .......
ಅಂದರೆ....
ನಮಗೆ ಬೇಕಾಗಿರುವುದು
ನೆಮ್ಮದಿ , ಶಾಂತಿ....
ಅದನ್ನು ಪಡೆಯಲು ನಮ್ಮಿಂದ
ಮಾತ್ರ ಸಾಧ್ಯ.....
We want peace of mind and it's in our hand.
Perceptions and assumptions creates a lot of problems and it's better to stop it.
ಅನಾವಶ್ಯಕ , ಉಪಯೋಗವಿಲ್ಲದ
ಯೋಚನೆಗಳನ್ನು ಮಾಡುವುದನ್ನು
ಬಿಟ್ಟರೆ ಎಲ್ಲವೂ ಸರಿ ಹೋಗುತ್ತದೆ.
Just think and start walking.
47 Launches
Part of the Life collection
Updated on March 05, 2021
(0)
Characters left :
Category
You can edit published STORIES
Are you sure you want to delete this opinion?
Are you sure you want to delete this reply?
Are you sure you want to report this content?
This content has been reported as inappropriate. Our team will look into it ASAP. Thank You!
By signing up you agree to Launchora's Terms & Policies.
By signing up you agree to Launchora's Terms & Policies.